"ಕಾವೇರಿ ನಿವಾಸ ತೊರೆಯುವಂತೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಸೂಚನೆ ನೀಡಿಲ್ಲ" ಎಂದು ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.We Have Not Told Siddaramaiah To Vacate Cauvery Bungalow (Race Course Road, Bengaluru), Chief Minister Yediyurapapa Clarification.